ಮೆಡಿಕಲ್‌ ಶಾಪ್‌ ಮಾಲೀಕನಿಗೆ ಗನ್‌ ತೋರಿಸಿ ದರೋಡೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಮೆಡಿಕಲ್‌ ಶಾಪ್‌ ಮಾಲೀಕನಿಗೆ ಗನ್‌ ತೋರಿಸಿ ದರೋಡೆ

🎬 Watch Now: Feature Video

thumbnail

By

Published : Jan 16, 2023, 9:57 AM IST

Updated : Feb 3, 2023, 8:39 PM IST

ಪಂಜಾಬ್‌: ಫರೀದ್‌ಕೋಟ್‌ನಲ್ಲಿ ಮೆಡಿಕಲ್ ಶಾಪ್ ಮಾಲೀಕನಿಗೆ ಬಂದೂಕು ತೋರಿಸಿ ದರೋಡೆ ಮಾಡಲಾಗಿದೆ. ದುಷ್ಕರ್ಮಿಗಳು ಅಟ್ಟಹಾಸದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೆಡಿಕಲ್ ಶಾಪ್​ನಲ್ಲಿದ್ದ 40 ಸಾವಿರ ರೂ.ಗಳನ್ನು ಲೂಟಿ ಗೈದಿರುವ ಬಗ್ಗೆ ವರದಿಯಾಗಿದೆ.  

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.