ರಥಸಪ್ತಮಿ ಪ್ರಯುಕ್ತ ಚಾಮರಾಜನಗರದಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ - 108 ಸೂರ್ಯ ನಮಸ್ಕಾರ
🎬 Watch Now: Feature Video
ಚಾಮರಾಜನಗರ: ರಥಸಪ್ತಮಿ ಪ್ರಯುಕ್ತ ಇಂದು ಚಾಮರಾಜನಗರದಲ್ಲಿ ನೂರಾರು ಮಂದಿ ಸಾಮೂಹಿಕವಾಗಿ 108 ಸೂರ್ಯ ನಮಸ್ಕಾರಗಳನ್ನು ಮಾಡುವ ಮೂಲಕ ಸೂರ್ಯನಿಗೆ ನಮಿಸಿದರು. ಶ್ರೀಪತಂಜಲಿ ಯೋಗ ಸಮಿತಿಯು ನಗರದ ಸೇವಾ ಭಾರತಿ ಶಾಲೆಯಲ್ಲಿ ಆಯೋಜಿಸಿದ್ದ 108 ಸೂರ್ಯ ನಮಸ್ಕಾರದಲ್ಲಿ ವಿದ್ಯಾರ್ಥಿಗಳು, ಯೋಗಪಟುಗಳು ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡು ಸೂರ್ಯನಿಗೆ 108 ನಮಸ್ಕಾರಗಳನ್ನು ಸಲ್ಲಿಸಿದರು.
ಇದನ್ನೂ ಓದಿ: ಹಂಪಿ ಉತ್ಸವಕ್ಕೆ ಬೊಮ್ಮಾಯಿ ಚಾಲನೆ.. ಖ್ಯಾತ ಗಾಯಕರಿಂದ ಸಂಗೀತ ರಸಮಂಜರಿ
Last Updated : Feb 3, 2023, 8:39 PM IST