ಮಂಡ್ಯ: ಪೇಸಿಎಂ ಟೀಶರ್ಟ್ ಧರಿಸಿದ ಕಾಂಗ್ರೆಸ್ ಕಾರ್ಯಕರ್ತರ ಬಂಧನ - ಕಾಂಗ್ರೆಸ್ ಕಾರ್ಯಕರ್ತರು
🎬 Watch Now: Feature Video
ಮಂಡ್ಯ: ಕಾಂಗ್ರೆಸ್ ಪಕ್ಷ ದೇಶದೆಲ್ಲೆಡೆ ಭಾರತ್ ಜೋಡೋ ಅಭಿಯಾನ ನಡೆಸುತ್ತಿದ್ದು, ಇಂದು ಮಂಡ್ಯಕ್ಕೆ ಆಗಮಿಸಿರುವ ಯಾತ್ರೆಯಲ್ಲಿ ಕೆಲವು ಕಾಂಗ್ರೆಸ್ ಕಾರ್ಯಕರ್ತರು 'ಪೇಸಿಎಂ', 'ಪೇಅಶ್ವತ್ಥನಾರಾಯಣ್' ಮತ್ತು 'ಪೇಈಶ್ವರಪ್ಪ' ಎಂದು ಮುದ್ರಿತವಾಗಿರುವ ಟೀ ಶರ್ಟ್‌ಗಳನ್ನು ಧರಿಸಿದ್ದರು. ಹೀಗಾಗಿ ಈ ಟೀಶರ್ಟ್ ಧರಿಸಿದ್ದ ಕೆಲ ಕಾಂಗ್ರೆಸ್ ಕಾರ್ಯಕರ್ತರನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಶೇ.40ರಷ್ಟು ಕಮಿಷನ್ ಇಲ್ಲದೆ ಕೆಲಸ ಆಗುವುದೇ ಇಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ಪೇಸಿಎಂ ಅಭಿಯಾನ ನಡೆಸುತ್ತಿದೆ.
Last Updated : Feb 3, 2023, 8:29 PM IST