ಜಮ್ಮು ಕಾಶ್ಮೀರದಲ್ಲಿ ಭೂಕುಸಿತ.. ಬೆಟ್ಟದಿಂದ ರಸ್ತೆಗೆ ಬಿದ್ದ ಕಲ್ಲುಗಳು.. ಜಮ್ಮು ಶ್ರೀನಗರ ಸಂಚಾರ್​ ಬಂದ್​ - Etv Bharat Kannada

🎬 Watch Now: Feature Video

thumbnail

By

Published : Jan 16, 2023, 9:18 PM IST

Updated : Feb 3, 2023, 8:39 PM IST

ಪಂಥ್ಯಾಲ್(​ಜಮ್ಮು ಮತ್ತು ಕಾಶ್ಮೀರ): ಇಲ್ಲಿಯ ರಾಂಬನ್ ಎಂಬ ಪ್ರದೇಶದಲ್ಲಿ​ ಭೂಕುಸಿತ ಸಂಭವಿಸಿ ಜಮ್ಮು ಮತ್ತು ಶ್ರೀನಗರ ಹೆದ್ದಾರಿ ಸಂಚಾರ ಸ್ಥಗಿತಗೊಂಡಿರುವ ಘಟನೆ ಇಂದು ನಡೆದಿದೆ. ಏಕಾಏಕಿ ಭೂಕುಸಿತ ಸಂಭವಿಸಿದ್ದು, ಬೆಟ್ಟದಿಂದ ಬೃಹದ್ದಾಕರದ ಕಲ್ಲಗಳು ರಸ್ತೆಗೆ ಬಂದು ಬಿದಿವೆ. ಈ ಹಿನ್ನೆಲೆ ರಸ್ತೆ ಸಂಚಾರ ಸಂಪೂರ್ಣ ಬಂದ್​ ಆಗಿದೆ. ಅಲ್ಲದೇ ಘಟನೆಯ ದೃಶ್ಯವನ್ನು ವ್ಯಕ್ತಿಯೊಬ್ಬರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.  

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.