ರಾಷ್ಟ್ರಪತಿ ಅಂಗರಕ್ಷಕರಿಗೆ ಬೆಳ್ಳಿ ಕಹಳೆ, ಬ್ಯಾನರ್ ಪ್ರದಾನ: ನಾಳೆ ಕಾರ್ಯಕ್ರಮಕ್ಕೆ ಪೂರ್ವಾಭ್ಯಾಸ - ಕಹಳೆ ಬ್ಯಾನರ್ ಪ್ರದಾ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16756025-thumbnail-3x2-blr.jpg)
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಗಳ ಅಂಗರಕ್ಷಕರಿಗೆ ಬೆಳ್ಳಿ ಕಹಳೆ ಮತ್ತು ಕಹಳೆ ಬ್ಯಾನರ್ ಅನ್ನು ಉಡುಗೊರೆಯಾಗಿ ನೀಡುವ ಕಾರ್ಯಕ್ರಮಕ್ಕಾಗಿ ದೆಹಲಿಯ ರಾಷ್ಟ್ರಪತಿ ಭವನದ ಫೋರ್ಕೋರ್ಟ್ನಲ್ಲಿ ಸಂಪೂರ್ಣ ಉಡುಗೆ ಪೂರ್ವಾಭ್ಯಾಸ ನಡೆಯಿತು. ಈ ಕಾರ್ಯಕ್ರಮ ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ಜರುಗಲಿದೆ.
Last Updated : Feb 3, 2023, 8:30 PM IST