ಕಾಲುವೆಯಲ್ಲಿ ಮೊಸಳೆ ಪ್ರತ್ಯಕ್ಷ: ಆತಂಕಗೊಂಡ ಗ್ರಾಮಸ್ಥರು.. VIDEO - crocodile found in the canal
🎬 Watch Now: Feature Video
ಮೈಸೂರು: ನರಸೀಪುರ ತಾಲೂಕಿನ ಕಾಳಬಸವನಹುಂಡಿ ಗ್ರಾಮದ ಕಾಲುವೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ಆತಂಕಗೊಂಡ ಗ್ರಾಮಸ್ಥರು ಕೂಡಲೇ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. 25 ವರ್ಷದ 12 ಕೆಜಿ ತೂಕವುಳ್ಳ ಮೊಸಳೆ ಇದಾಗಿದ್ದು, ಮೊಸಳೆ ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
Last Updated : Feb 3, 2023, 8:30 PM IST