ಪುರುಷರ ಹಾಕಿ ವಿಶ್ವಕಪ್​: ಭಾರತ vs ವೇಲ್ಸ್​ ತಂಡದ ಹಾಕಿ ಪಂದ್ಯ ವೀಕ್ಷಿಸಲು ಬಂದ ಕೀನ್ಯಾ ಮಾಜಿ ಹಾಕಿ ಆಟಗಾರ - ಎಫ್​ಐಎಚ್​​ ಪುರುಷರ ಹಾಕಿ ವಿಶ್ವಕಪ​ ಪಂದ್ಯ

🎬 Watch Now: Feature Video

thumbnail

By

Published : Jan 19, 2023, 4:23 PM IST

Updated : Feb 3, 2023, 8:39 PM IST

ಭುವನೇಶ್ವರ​ (ಒಡಿಶಾ): ಇಲ್ಲಿಯ ಕಳಿಂಗ ಮೈದಾನದಲ್ಲಿ ಎಫ್​ಐಎಚ್​​ ಪುರುಷರ ಹಾಕಿ ವಿಶ್ವಕಪ್​​ ಇಂದಿನ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ವೇಲ್ಸ್​​ ತಂಡದ ವಿರುದ್ಧ ಸೆಣಸಲಿದೆ. ಇಂದಿನ ಪಂದ್ಯ ಭಾರತದ ಪಾಲಿಗೆ ಮಹತ್ವದಾಗಿದ್ದು ದೊಡ್ಡ ಅಂತರದಿಂದ ಭಾರತ ತಂಡ ಗೆಲವು ಸಾಧಿಸಿದರೆ ನೇರವಾಗಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಲಿದೆ. ಅಲ್ಲದೇ ಈ ಮಹತ್ವದ ಪಂದ್ಯ ವೀಕ್ಷಿಸಿಲು ಕ್ರೀಡಾಪ್ರಿಯರು ಮೈದಾನಕ್ಕೆ ಬರುತ್ತಿದ್ದಾರೆ. 

ಇನ್ನು ವಿಶೇಷವೆಂದರೆ ಮಹತ್ವದ ಪಂದ್ಯ ವೀಕ್ಷಣೆಗಾಗಿ ಕೀನ್ಯಾ ಹಾಕಿ ತಂಡದ ಮಾಜಿ ಆಟಗಾರ ಅವತಾರ್​ ಸಿಂಗ್​ ಸೋಲ್​ ಮತ್ತು ಸಿಖ್​​ ಯೂನಿಯನ್​ ಕ್ಲಬ್​ನ​ ಹತ್ತು ಸದಸ್ಯರು ಇಲ್ಲಿಗೆ ಬಂದಿದ್ದಾರೆ. ಈ ಬಗ್ಗೆ ಅವತಾರ್​ ಸಿಂಗ್​ ಸೋಲ್​ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ತಾವು ಭಾರತ ಹಾಕಿ ತಂಡವನ್ನು ಪ್ರಶಂಸಿಸುತ್ತೇವೆ. ಅಲ್ಲದೇ ಸಿಎಂ ಪಟ್ನಾಯಕ್ ಅವರನ್ನೂ ಕೂಡ ಶ್ಲಾಘಿಸುತ್ತೇವೆ ಎಂದು ತಿಳಿಸಿದರು.      

ಇದನ್ನೂ ಓದಿ:  ಹಾಕಿ ವಿಶ್ವಕಪ್​: ಜರ್ಮನಿ, ಬೆಲ್ಜಿಯಂ ಪಂದ್ಯ ಡ್ರಾದಲ್ಲಿ ಅಂತ್ಯ, ಜಪಾನ್​ ಟೂರ್ನಿಯಿಂದ ಹೊರಕ್ಕೆ

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.