Watch ಸೋನಾಮಾರ್ಗ್‌ನಲ್ಲಿ ಕಣಿವೆಯಲ್ಲಿ ಹಿಮಪ್ರವಾಹ! - Jammu Kashmir
🎬 Watch Now: Feature Video
ಜಮ್ಮು- ಕಾಶ್ಮೀರ: ಗಂಡರ್‌ಬಾಲ್ ಜಿಲ್ಲೆಯ ಸೋನಾಮಾರ್ಗ್‌ನಲ್ಲಿ ಶನಿವಾರ ಕಣಿವೆಯಲ್ಲಿ ಹಿಮಪಾತ ಉಂಟಾಗಿದೆೆ. ಹೌದು, ಕಣಿವೆ ಪ್ರದೇಶದಲ್ಲಿನ ಗುಡ್ಡದ ಕೆಲವು ಭಾಗ ಕುಸಿತವಾಗಿದೆ. ನೋಡ ನೋಡುತ್ತಿದ್ದಂತೆ ಗುಡ್ಡದಲ್ಲಿ ಕುಸಿತ ಉಂಟಾಗಿದ್ದು, ಈ ದೃಶ್ಯ ವೀಕ್ಷಿಸಿದರೆ ಮೈಜುಂ ಎನಿಸುತ್ತದೆ. ಅಲ್ಲಿ ನೆರೆದಿದ್ದ ಸ್ಥಳೀಯರು ಜೋರಾಗಿ ಕೂಗಾಡುತ್ತಿರುವುದು ಕೇಳಿಸುತ್ತದೆ. ಕುಸಿತದ ಹಿನ್ನೆಲೆ ಮಣ್ಣು ಹಾಗೂ ಕಲ್ಲು ಕೆಳಭಾಗದಲ್ಲಿನ ಶೆಡ್ ಹಾಗೂ ರಸ್ತೆ ಮೇಲೆ ಬಂದು ಬೀಳುತ್ತದೆ. ಪರಿಣಾಮ ರಸ್ತೆ ಸಂಚಾರ ಕಡಿತವಾಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಇದನ್ನು ಓದಿ:ಏರ್ ಏಷ್ಯಾ ಸಂಸ್ಥೆಗೆ 20 ಲಕ್ಷ ದಂಡ... ವಿಮಾನ ಹಾರಾಟ ತರಬೇತಿ ಮುಖ್ಯಸ್ಥರ ವಜಾಕ್ಕೆ ಡಿಜಿಸಿಎ ಆದೇಶ
Last Updated : Feb 14, 2023, 11:34 AM IST