ಭಾರತೀಯ ಕಾರವಳಿ ಭದ್ರತಾ ಪಡೆಯಿಂದ ಡ್ರಗ್ಸ್ ತಡೆ ಕಾರ್ಯಾಚರಣೆ ತಾಲೀಮು - Drugs and terrorism
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17375455-thumbnail-3x2-mh.jpg)
ಪಾಕಿಸ್ತಾನದಿಂದ ಭಾರತಕ್ಕೆ ಅವ್ಯಾಹತವಾಗಿ ಹರಿದು ಬರುತ್ತಿರುವ ಡ್ರಗ್ಸ್ ಮತ್ತು ಭಯೋತ್ಪಾದನೆಯ ತಡೆಗೆ ಎಷ್ಟೇ ಕ್ರಮ ಕೈಗೊಂಡರೂ ನಿಂತಿಲ್ಲ. ಇದಕ್ಕೆ ಕಡಿವಾಣ ಹಾಕಲು ಭಾರತೀಯ ಸೇನೆ ಇಂದು ಗುಜರಾತ್ನ ಕಡಲ ಗಡಿಪ್ರದೇಶವಾದ ಓಖಾ ಮತ್ತು ಸರ್ ಕ್ರೀಕ್ ಪ್ರದೇಶದ ಬಳಿ ಡ್ರಗ್ಸ್ ತಡೆ ಕಾರ್ಯಾಚರಣೆ ಭಾಗವಾಗಿ ತಾಲೀಮು ನಡೆಸಿತು.
Last Updated : Feb 3, 2023, 8:38 PM IST