ನಟ ಡಾಲಿ ನೋಡಲು ಬಂದು ಪುಷ್ಪ ಸಿನಿಮಾ ಡೈಲಾಗ್ ಹೊಡೆದ ಬಾಲಕಿ - Harihara Panchamasali Math
🎬 Watch Now: Feature Video
ದಾವಣಗೆರೆ: ಜಿಲ್ಲೆಯ ಹರಿಹರದ ಹನಗವಾಡಿ ಗ್ರಾಮದ ಬಳಿಯ ಪಂಚಮಸಾಲಿ ಮಠದಲ್ಲಿ ನಡೆಯುತ್ತಿರುವ ಹರಜಾತ್ರಾ ಮಹೋತ್ಸವದಲ್ಲಿ ನಟ ರಾಕ್ಷಸ ಡಾಲಿ ಧನಂಜಯ್ ಭಾಗಿಯಾಗಿದ್ರು. ಇದೇ ವೇಳೆ ಡಾಲಿಯವರು ಕೂಡ ವೇದಿಕೆಯಲ್ಲಿ ಟಗರು ಸಿನಿಮಾದ "ಅಂಕಲ್ನ ಹೊಡಿತಿನಿ ಸುಬ್ಬಿ" ಡೈಲಾಗ್ ಹೊಡೆಯುವ ಮೂಲಕ ಜಾತ್ರೆಯಲ್ಲಿ ನೆರೆದಿದ್ದ ಜನರನ್ನು ರಂಜಿಸಿದ್ರು. ಇದೇ ವೇಳೆ ಡಾಲಿ ನೋಡಲು ಬಾಲಕಿ ಪಟ್ಟು ಹಿಡಿದಿದ್ದ ಘಟನೆ ನಡೆಯಿತು. ಇದೇ ವೇಳೆ ಅಲ್ಲೂ ಅರ್ಜುನ್ ಅವರ ಪುಷ್ಪಾ ಸಿನಿಮಾ ಡೈಲಾಗ್ ಅನ್ನು ಬಾಲಕಿ ಹೊಡೆದಿದ್ದಾಳೆ.
ಓದಿ: ಸ್ಟೈಲಿಷ್ ಸ್ಟಾರ್ ಪುಷ್ಪ 2 ಸಿನಿಮಾದಲ್ಲಿ ಜಾಲಿ ರೆಡ್ಡಿಯಾಗಿ ಅಬ್ಬರಿಸಲು ಡಾಲಿಗೆ ಬುಲಾವ್
Last Updated : Feb 3, 2023, 8:39 PM IST