ಒಂದು ವರ್ಷದ 5 ಅಡಿ ಉದ್ದದ ಅಪರೂಪದ ಕಾಳಿಂಗ ಸರ್ಪ ಪ್ರತ್ಯಕ್ಷ! - Etv Bharat Kannada
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16606549-thumbnail-3x2-vny.jpg)
ಹಾಸನ: ಜಿಲ್ಲೆಯ ಹೊರವಲಯದ ಬೇಲೂರು ರಸ್ತೆಯಲ್ಲಿರುವ ಮನಚನಹಳ್ಳಿಯ ಅವನಿ ಆರ್ಗಾನಿಕ್ಸ್ ಗೋದಾಮಿನಲ್ಲಿ ಕಾಳಿಂಗ ಸರ್ಪವವೊಂದು ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ. ಒಂದು ವರ್ಷ ವಯಸ್ಸಿನ ಸುಮಾರು 5 ಅಡಿ ಉದ್ದದ ಸರ್ಪ ಇದಾಗಿದ್ದು, ಉರಗ ತಜ್ಞ ಶೇಷಪ್ಪ ಎನ್ನುವವರು ಇದರ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಒಂದು ವರ್ಷದ ಕಾಳಿಂಗ ಸರ್ಪಗಳು ಹೀಗೆ ಜನ ವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ ಎಂದು ಶೇಷಪ್ಪ ಹೇಳಿದರು.
Last Updated : Feb 3, 2023, 8:29 PM IST