ಒಂದಲ್ಲ, ಎರಡರಲ್ಲ.. ಜಮೀನುಗಳಲ್ಲಿ 18 ಆನೆಗಳ ಹಿಂಡಿನ ಸವಾರಿ! - kannada top news

🎬 Watch Now: Feature Video

thumbnail

By

Published : Jan 5, 2023, 9:38 PM IST

Updated : Feb 3, 2023, 8:38 PM IST

ಚಾಮರಾಜನಗರ: ಕರ್ನಾಟಕ ಭಾಗ ಅಂದರೆ, ಚಾಮರಾಜನಗರ ಭಾಗದ ಅರಣ್ಯ ಪ್ರದೇಶದಿಂದ ತಮಿಳುನಾಡಿನ ಅರಳವಾಡಿ ಗ್ರಾಮದ ಜಮೀನುಗಳಲ್ಲಿ ಬರೋಬ್ಬರಿ 18 ಆನೆಗಳು ಸವಾರಿ ಹೊರಟು ಕಾಡು ಸೇರಿರುವ ಘಟನೆ ಗುರುವಾರ ನಡೆದಿದೆ. ಆಹಾರ ಅರಸಿ ಹೊರಟ ಈ ಗಜಪಡೆಯನ್ನು ಕಂಡು ಅಲ್ಲಿದ್ದ ಜನರು ಹೌಹಾರಿದ್ದು ಸದ್ಯ ಅಲ್ಲಿನ ಅರಣ್ಯ ಇಲಾಖೆ ಆನೆ ಹಿಂಡನ್ನು ಕಾಡಿಗೆ ಅಟ್ಟಿದ್ದಾರೆ.‌ ಜಮೀನುಗಳಿಗೆ ರಾತ್ರಿ ಹೊತ್ತು ಆನೆಗಳು ಲಗ್ಗೆ ಇಡುವುದು ಸಾಮಾನ್ಯವಾದರೂ ಹಗಲು ಹೊತ್ತಿನಲ್ಲಿ ಈ ಗಜಪಡೆ ಕಂಡು ರೈತರು ಆತಂಕಕ್ಕೆ ಈಡಾಗಿದ್ದಾರೆ. ರೈತರು ಸೆರೆ ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ‌.
Last Updated : Feb 3, 2023, 8:38 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.