ಗಂಡ-ಹೆಂಡ್ತಿ ಹಾಗೂ ಅವಳಿ-ಜವಳಿ ಮಕ್ಕಳಿಂದ ಸ್ಕೈ ಡೈವ್ನಲ್ಲಿ ರೆಕಾರ್ಡ್! - undefined
🎬 Watch Now: Feature Video
ಸಾಧಿಸಬೇಕು ಅಂತಾ ನಿರ್ಧರಿಸಿದ್ರೆ ಸಾಕು, ಎಷ್ಟೇ ಅಡ್ಡಿಗಳಿದ್ರೂ ಅವುಗಳನ್ನ ಮೀರಿ ಸಾಧಿಸೋದಕ್ಕೆ ಸಾಧ್ಯ. ಇಲ್ಲೊಂದು ಕ್ರೇಜಿ ಕುಟುಂಬ, ದೇಶದಲ್ಲಿ ಇದೇ ಮೊದಲ ಬಾರಿಗೆ ಒಂದು ಸಾಧನೆ ಮಾಡಿದೆ. ಗಂಡ-ಹೆಂಡ್ತಿ, ಜತೆಗಿಬ್ಬರು ಮಕ್ಕಳು ಸೇರಿ ಮಾಡಿದ ಆ ಸಾಧನೆ ಸೂಪರಾಗಿದೆ... ಅದೇನು ಅಂತಾ ನೀವೇ ನೋಡಿ...