ಜಮ್ಮು ಕಾಶ್ಮೀರ ಈಗ ಹಿಮಮಯ! - ಭೂಸಾರಿಗೆ ಮತ್ತು ವಾಯು ಸಾರಿಗೆ ಸಂಪರ್ಕ ಕಳೆದು ಕೊಂಡಿದೆ.
🎬 Watch Now: Feature Video
ಕಾಶ್ಮೀರ ಕಣಿವೆಯಲ್ಲಿ ಭಾರಿ ಹಿಮಪಾತ ಉಂಟಾಗಿದೆ. ದಿಢೀರ್ ಉಂಟಾದ ಹಿಮಪಾತದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಭೂಸಾರಿಗೆ ಮತ್ತು ವಾಯು ಸಾರಿಗೆ ಸಂಪರ್ಕ ಕಳೆದು ಕೊಂಡಿದೆ.
Last Updated : Feb 3, 2023, 8:17 PM IST