ಹೆತ್ತ ಮಗುವನ್ನೇ ಕಾಲುವೆಗೆ ಬಿಸಾಡಿದ ತಾಯಿ... ಕಂದನನ್ನು ಬದುಕಿಸಿದವು ಮೂಕ ಜೀವಿಗಳು!

🎬 Watch Now: Feature Video

thumbnail

By

Published : Jul 20, 2019, 8:07 PM IST

ಆಗತಾನೇ ಜನ್ಮ ಕೊಟ್ಟ ತಾಯಿಗೆ ಆ ಮಗು ಬೇಡವಾಗಿದೆ. ಮಗುವಿಗೆ ಹಾಲುಣಿಸಿ ಹಾರೈಕೆ ಮಾಡುವ ಬದಲು ಪ್ಲಾಸ್ಟಿಕ್ ಕವರ್​ನಲ್ಲಿ ಕಟ್ಟಿ ಕಾಲುವೆಗೆ ಬಿಸಾಡಿದ್ದಾಳೆ. ಇದನ್ನು ನೋಡಿದ ಮೂಕ ಜೀವಿಗಳು ಆ ಮಗುವನ್ನು ಕಾಪಾಡಿದ್ದಾವೆ. ಗುರುವಾರದಂದು ಹರಿಯಾಣದ ಕೈತಾಲ್​ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ಘಟನಾಸ್ಥಳಕ್ಕೆ ತೆರಳಿ ಮಗುವನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದರು. ಇನ್ನು ಈ ಘಟನೆ ಸ್ಥಳೀಯ ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆ ಮಹಿಳೆಗಾಗಿ ಹುಡುಕಾಟ ನಡೆಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.