ಮಂಜುಭರಿತ ಹಿಮದಲ್ಲಿ ನಲಿದ ಒರೆಗಾನ್ ಮೃಗಾಲಯದ ಜೋಡಿ ಬೀವರ್
🎬 Watch Now: Feature Video
ಪೋರ್ಟ್‌ಲ್ಯಾಂಡ್‌ನಲ್ಲಿನ ಒರೆಗಾನ್ ಮೃಗಾಲಯದಲ್ಲಿರುವ ಫಿಲ್ಬರ್ಟ್ ಮತ್ತು ಮ್ಯಾಪಲ್ ಹೆಸರಿನ ಬೀವರ್ (ಅಳಿಲು ಜಾತಿಯ ಪ್ರಾಣಿ) ಜೋಡಿ ಮಂಜುಭರಿತ ಹಿಮವನ್ನು ಎಂಜಾಯ್ ಮಾಡಿದೆ. ಉತ್ತರ ಅಮೆರಿಕ, ಯುರೋಪ್ ಮತ್ತು ಏಷ್ಯಾಕ್ಕೆ ಸ್ಥಳೀಯವಾಗಿವೆ. ಇವು ತಿನ್ನಲು ಹೆಚ್ಚಿನ ಸಮಯವನ್ನು ಕಳೆಯುತ್ತವೆ. ಇದರ ಜೊತೆಗೆ ಮರದ ಕೊಂಬೆಗಳು, ಮಣ್ಣು ಇತ್ಯಾದಿ ವಸ್ತುಗಳನ್ನು ಬಳಸಿ ಅಣೆಕಟ್ಟುಗಳು ಮತ್ತು ವಸತಿಗೃಹಗಳನ್ನು ನಿರ್ಮಿಸಲು ಹೆಸರುವಾಸಿಯಾಗಿವೆ.