ಭಾರೀ ಜ್ವಾಲಾಮುಖಿ ಸ್ಫೋಟ: ನದಿಯಂತೆ ಹರಿಯುತ್ತಿದೆ ಲಾವಾ ರಸ! - Mount Etna volcano news,
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5833863-698-5833863-1579928956330.jpg)
ಅಗ್ನಿ ಪರ್ವತಗಳ ನಾಡು ಎಂದೇ ಖ್ಯಾತಿ ಪಡೆದಿರುವ ಇಟಲಿಯ ಮೌಂಟ್ ಎಟ್ನಾದಲ್ಲಿ ಭಾರೀ ಜ್ವಾಲಾಮುಖಿ ಸ್ಫೋಟವಾಗಿದ್ದು, ಲಾವಾ ರಸ ನದಿಯಂತೆ ಹರಿಯುತ್ತಿದೆ. ಯುರೋಪಿನಲ್ಲಿ ಅತಿದೊಡ್ಡ ಜ್ವಾಲಾಮುಖಿಯಾಗಿ ದಾಖಲೆ ನಿರ್ಮಿಸಿದೆ. ಅಗ್ನಿಪರ್ವತದಲ್ಲಿ ಕಳೆದ ಎರಡು ದಿನಗಳಿಂದ ವಿವಿಧ ಪ್ರದೇಶದಲ್ಲಿ ಭಾರೀ ಜ್ವಾಲಾಮುಖಿಗಳು ಸಂಭವಿಸುತ್ತಿವೆ.