'ಹೌಡಿ ಮೋದಿ' ಸಮಾರಂಭದಲ್ಲಿ ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ... ವಿಡಿಯೋ - US President Donald Trump tweet
🎬 Watch Now: Feature Video

ಅಮೆರಿಕದ ಹ್ಯೂಸ್ಟನ್ನ ಎನ್ಆರ್ಜಿ ಕ್ರೀಡಾಂಗಣದಲ್ಲಿ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೂ ಮುನ್ನ 400ಕ್ಕೂ ಅಧಿಕ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸಮಾರಂಭದಲ್ಲಿ ಮೋಹಿನಿ ಅಟ್ಟಂ, ಭರತನಾಟ್ಯ, ಒಡಿಸ್ಸಿ ಸೇರಿದಂತೆ ಹಲವು ಬಗೆಯ ನೃತ್ಯ ಪ್ರದರ್ಶನ ನಡೆಯಿತು. ಅಲ್ಲದೆ, ಭಾರತದ ವಿವಿಧ ಪ್ರದೇಶಗಳ ಚಿತ್ರಗಳನ್ನು ಪ್ರದರ್ಶಿಸಲಾಯಿತು.