ಅಮೆರಿಕ ಅನ್ವೇಷಕನ ಪ್ರತಿಮೆ ಉರುಳಿಸಿ ಸಂಭ್ರಮಾಚರಣೆ! - ಜನಾಂಗೀಯ ಪ್ರತಿಭಟನೆ

🎬 Watch Now: Feature Video

thumbnail

By

Published : Jul 6, 2020, 4:28 PM IST

Updated : Jul 6, 2020, 4:36 PM IST

ಮೇರಿಲ್ಯಾಂಡ್: ಅಮೆರಿಕದಲ್ಲಿ ಜನಾಂಗೀಯ ದ್ವೇಷ ಆರೋಪದ ಕಿಚ್ಚು ಆರುತ್ತಿಲ್ಲ. ದಿನದಿಂದ ದಿನಕ್ಕೆ ಜಾರ್ಜ್​ ಫ್ಲಾಯ್ಡ್​ ಸಾವಿಗೆ ಪ್ರತಿಭಟನೆಗಳು ಹೆಚ್ಚಾಗುತ್ತಿವೆ. ಇಲ್ಲಿನ ಮೇರಿಲ್ಯಾಂಡ್​ ರಾಜ್ಯದ ಬಾಲ್ಟಿಮೋರ್​ನಲ್ಲಿ ಪ್ರತಿಭಟನಾಕಾರರು ಅಮೆರಿಕದ ಅನ್ವೇಷಕ ಕ್ರಿಸ್ಟೋಫರ್ ಕೊಲಂಬಸ್ ವಿಗ್ರಹವನ್ನು ಕೆಡವಿ, ಸಂಭ್ರಮಾಚರಣೆ ಮಾಡಿದ್ದಾರೆ.
Last Updated : Jul 6, 2020, 4:36 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.