thumbnail

ನೋ ಹಾರ್ಟ್​ ಅಟ್ಯಾಕ್​... ಕ್ಯಾಟ್​ ವಾಕ್​ ಮಾಡುತ್ತಲೇ ಪ್ರಾಣ ಬಿಟ್ಟ 26 ವರ್ಷದ ಮಾಡೆಲ್​!

By

Published : Apr 29, 2019, 5:33 PM IST

ಬ್ರೆಜಿಲ್​ನ ಸೌಪೌಲ್​ನಲ್ಲಿ ಫ್ಯಾಷನ್​ ವಿಕ್​ ಆಯೋಜಿಸಲಾಗಿತ್ತು. 26 ವರ್ಷದ ಬ್ರೆಜಿಲ್​ನ ಮಾಡೆಲ್​ ಟೆಲ್ಸ್​ ಸೋರೆಸ್​ ಫ್ಯಾಷನ್​ ವಿಕ್​ನಲ್ಲಿ ಪಾಲ್ಗೊಂಡಿದ್ದ. ರ‍್ಯಾಂಪ್​ ಮೇಲೆ ಕ್ಯಾಟ್​ ವಾಕ್​ ಮಾಡಿ ಹಿಂದಿರುಗುತ್ತಿದ್ದ ವೇಳೆ ಸಡನ್​ ಆಗಿ ಕುಸಿದು ಬಿದ್ದಿದ್ದಾನೆ. ಕೂಡಲೇ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ಕರೆದ್ಯೊಯ್ದಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ವೈದ್ಯರು ಟೆಲ್ಸ್​ ಸೋರೆಸ್​​ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು. ನೋಡು ನೋಡುತ್ತಲೇ ಆ ಯುವಕ ರ‍್ಯಾಂಪ್​ ಮೇಲೆ ಪ್ರಾಣ ಬಿಟ್ಟಿದ್ದ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.