ಮುಗೀತು ಅಮೆರಿಕದಲ್ಲಿ ಟ್ರಂಪ್ ಕಾರುಬಾರು; ಶ್ವೇತಭವನದಿಂದ ನಿರ್ಗಮನ
🎬 Watch Now: Feature Video
ವಾಷಿಂಗ್ಟನ್ (ಅಮೆರಿಕ): ಅಮೆರಿಕದ ಹೊಸ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕಾರಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಇದಕ್ಕೂ ಮುನ್ನ ಡೊನಾಲ್ಡ್ ಟ್ರಂಪ್ ಅಮೆರಿಕ ಶ್ವೇತಭವನದಿಂದ ಸರ್ಕಾರಿ ಹೆಲಿಕಾಪ್ಟರ್‌ನಲ್ಲಿ ನಿರ್ಗಮಿಸಿದರು. ಈ ಮೂಲಕ ಪ್ರಪಂಚದ ಶಕ್ತಿಶಾಲಿ ದೇಶದಲ್ಲಿ ತನ್ನ ಅಧಿಕಾರಾವಧಿಯನ್ನು ಅವರು ಕೊನೆಗೊಳಿಸಿದರು.
Last Updated : Jan 20, 2021, 7:47 PM IST