ಮನಮೋಹಕ ಸಿಡಿಮದ್ದು ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಸಿಡ್ನಿ: ವಿಡಿಯೋ - New Year's Eve
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10074665-thumbnail-3x2-sd.jpg)
ಸಿಡ್ನಿ (ಆಸ್ಟ್ರೇಲಿಯಾ) ಹೊಸ ವರ್ಷವನ್ನು ಆಸ್ಟ್ರೇಲಿಯಾದಲ್ಲಿ ಸಂಭ್ರಮದಿಂದ ಬರಮಾಡಿಕೊಳ್ಳಲಾಗಿದೆ. ಇಲ್ಲಿನ ಸಿಡ್ನಿಯಲ್ಲಿ ಮನಮೋಹಕ ಸಿಡಿಮದ್ದು ಪ್ರದರ್ಶನ ಏರ್ಪಡಿಸಿ ಹೊಸ ವರ್ಷ ಸ್ವಾಗತಿಸಿದ್ದಾರೆ. ಸಿಡ್ನಿಯ ಪ್ರಸಿದ್ಧ ಹಾರ್ಬರ್ ತೀರದಲ್ಲಿ ಸಿಡಿಮದ್ದುಗಳ ಸಿಡಿಸಿ ಸಂಭ್ರಮಿಸಲಾಗಿದೆ. ಕೊರೊನಾ ಹಿನ್ನೆಲೆ ಬೆರಳೆಣಿಕೆ ಜನರಿಗೆ ಮಾತ್ರ ಸೇತುವೆ ಬಳಿ ಅವಕಾಶ ನೀಡಲಾಗಿತ್ತು.