ವಿನಾಯಕನಿಗೆ ವಿಶೇಷ ಹಬೆ ಮೋದಕದ ನೈವೇದ್ಯ.. ಇಲ್ಲಿದೆ ನೋಡಿ ತಯಾರಿಸುವ ವಿಧಾನ! - ಈಟಿವಿ ಭಾರತ ಆಹಾರ ಮತ್ತು ರೆಸಿಪಿ
🎬 Watch Now: Feature Video
ಈ ಸಾಂಪ್ರದಾಯಿಕ ಹಬೆಯ ಮೋದಕವು ಮಹಾರಾಷ್ಟ್ರದ ವಿಶೇಷ ಭಕ್ಷ್ಯವಾಗಿದೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ವಿನಾಯಕನಿಗೆ ನೈವೇದ್ಯವಾಗಿ ಈ ಖಾದ್ಯವನ್ನು ತಯಾರಿಸಲಾಗುತ್ತದೆ. ಸರಳವಾಗಿ ಹಬೆಯ ಮೋದಕ ತಯಾರಿಸುವ ವಿಧಾನ ಇಲ್ಲಿದೆ ನೋಡಿ..