ಗಣೇಶನ ನೈವೇದ್ಯಕ್ಕೆ ರವೆ ಮೋದಕ: ಮನೆಯಲ್ಲೇ ಸುಲಭವಾಗಿ ತಯಾರಿಸುವ ವಿಧಾನ - ರವೆ ಮೋದಕ ಮಾಡುವ ವಿಧಾನ
🎬 Watch Now: Feature Video
ನಾಡಿನಾದ್ಯಂತ ಪ್ರಥಮ ಪೂಜಿತನ ಹಬ್ಬದ ಸಂಭ್ರಮ ಮನೆಮಾಡಿದೆ. ಗಣೇಶನ ಹಬ್ಬಕ್ಕೆ ಬಗೆಬಗೆಯ ಸಿಹಿ ಖಾದ್ಯಗಳನ್ನು ಮಾಡುವುದು ರೂಢಿ. ಕಡುಬು, ಕಜ್ಜಾಯ, ಮೋದಕ ಮೊದಲಾದ ಸಿಹಿ ಅಡುಗೆಗಳನ್ನು ಮಾಡಿ ಗಣೇಶನಿಗೆ ನೈವೇದ್ಯವಾಗಿ ಅರ್ಪಿಸುತ್ತೇವೆ. ಈ ಎಲ್ಲಾ ಅಡುಗೆಗಳು ಸಾಮಾನ್ಯ. ತುಂಬಾ ಸರಳವಾಗಿ ಮೋದಕ, ಅದರಲ್ಲೂ ರವೆಯಿಂದ ಮೋದಕ ತಯಾರಿಸುವುದು ಹೇಗೆ ಅಂತಾ ಈ ಸರಳ ವಿಧಾನವನ್ನು ನೋಡಿ ಕಲಿತುಕೊಳ್ಳಿ...