ಮನೆಯಲ್ಲೇ ಸ್ವಾದಿಷ್ಟಕರ 'ಕಾಜು ಕಟ್ಲಿ' ತಯಾರಿಸುವುದು ಹೇಗೆ?
🎬 Watch Now: Feature Video
ಕಾಜು ಕಟ್ಲಿ, ಭಾರತೀಯ ಸಾಂಪ್ರದಾಯಿಕ ಸಿಹಿತಿಂಡಿ. ಈ ಕಾಜು ಕಟ್ಲಿ ಅಥವಾ ಬರ್ಫಿಗಳು ಮನೆಯಲ್ಲಿನ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತವೆ. ಈ ಕಾಜು ಬರ್ಫಿಗಳನ್ನು ನೀವು ಮನೆಯಲ್ಲಿಯೇ ಮಾಡಿದರೆ, ಸಿಹಿ ಪ್ರಿಯರಿಗೆ ಇದಕ್ಕಿಂತ ಉತ್ತಮ ಟ್ರೀಟ್ ಇನ್ನೊಂದಿಲ್ಲ. ಸಕ್ಕರೆ ಪಾಕದಲ್ಲಿ ಗೋಡಂಬಿ, ಏಲಕ್ಕಿ ಮತ್ತು ಕೇಸರ್‌ನೊಂದಿಗೆ ಸ್ವಾದಿಷ್ಟಕರ ಕಾಜು ಕಟ್ಲಿಯನ್ನು ಮನೆಯಲ್ಲೇ ತಯಾರಿಸಿ, ಸವಿಯಿರಿ..