ಮನೆಯಲ್ಲಿ ಕುಂಬಳಕಾಯಿ ಹಲ್ವಾ ತಯಾರಿಸುವ ವಿಧಾನ ತಿಳಿಯಿರಿ - ಬೂದುಗುಂಬಳಕಾಯಿ ಹಲ್ವಾ ರೆಸಿಪಿ

🎬 Watch Now: Feature Video

thumbnail

By

Published : Jun 22, 2022, 2:06 PM IST

Updated : Feb 3, 2023, 8:24 PM IST

ಬೂದುಗುಂಬಳಕಾಯಿ ಹಲ್ವಾ ಜನಪ್ರಿಯ ಮತ್ತು ಶ್ರೇಷ್ಠವಾದ ಒಂದು ಸಿಹಿ ಖಾದ್ಯವಾಗಿದೆ. ಸಾಮಾನ್ಯವಾಗಿ ಹಬ್ಬಗಳು ಮತ್ತು ಖುಷಿ ಸಂದರ್ಭದಲ್ಲಿ ಇದನ್ನು ತಯಾರಿಸಲಾಗುತ್ತದೆ. ತಿನ್ನುವ ಬಯಕೆಯಾದಾಗ ಯಾವಾಗಲಾದರೂ ಇದನ್ನು ಮಾಡಿ ತಿನ್ನಬಹುದು. ಈ ಸಿಹಿಯ ಉತ್ತಮ ಭಾಗವೆಂದರೆ ತುರಿದ ಬೂದು ಕುಂಬಳಕಾಯಿ. ಈ ರೀತಿ ಮನೆಯಲ್ಲೇ ಹಲ್ವಾ ಮಾಡಿ ತಿನ್ನುವುದರಿಂದ ಆರೋಗ್ಯಕ್ಕೂ ಉತ್ತಮ ಜೊತೆಗೆ ತೂಕ ಕೂಡ ಇಳಿಯಲಿದೆ. ಇನ್ನೇಕೆ ತಡ ಇಲ್ಲಿ ಹೇಳಲಾದ ವಿಧಾನಗಳನ್ನು ಬಳಸಿ ತಯಾರಿಸಿ, ಮನೆಯ ಸದಸ್ಯರೆಲ್ಲ ಕುಳಿತು ಸವಿಯಿರಿ..
Last Updated : Feb 3, 2023, 8:24 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.