ಹೆಸರುಕಾಳಿನ ಪಲಾವ್: ಈ ಪಾಕವಿಧಾನ ಪ್ರಯತ್ನಿಸಿ ನಿಮ್ಮ ಅನುಭವ ಹಂಚಿಕೊಳ್ಳಿ - ಈಟಿವಿ ಭಾರತ ಪ್ರಿಯಾ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8605896-thumbnail-3x2-megha.jpg)
ಬಗೆಬಗೆಯ ಪಲಾವ್ಗಳನ್ನು ನೀವು ಸವಿದಿರುತ್ತೀರ. ಆದರೆ ಆರೋಗ್ಯಕರ ಪಲಾವ್ ಮಾಡಲು ನಮ್ಮ ಬಳಿ ಉತ್ತಮ ಮಾರ್ಗವಿದೆ. ಮೊಳಕೆ ಬಂದ ಹೆಸರುಕಾಳಿನಿಂದ ಪಲಾವ್ ತಯಾರಿಸುವ ವಿಧಾನವನ್ನು ನಾವು ನಿಮಗೆ ತೋರಿಸಿದ್ದು, ಈ ಪಾಕವಿಧಾನವನ್ನು ಪ್ರಯತ್ನಿಸಿ ನಿಮ್ಮ ಅನುಭವವನ್ನು ಹಂಚಿಕೊಳ್ಳಿ. ಪೋಷಕಾಂಶಗಳಿಂದ ಕೂಡಿರುವ ಹೆಸರುಕಾಳು ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.