ನಾವಾರಿರ್ಗೂ ಕಮ್ಮಿಯಿಲ್ಲ.. ಕರಾವಳಿ ಗಂಡು ಕಲೆ ಯಕ್ಷಗಾನಕ್ಕೂ ನಾರಿಯರು ಸೈ! - ಹುಬ್ಬಳ್ಳಿ ಮಹಿಳೆಯರಿಂದ ಯಕ್ಷಗಾನ ಪ್ರದರ್ಶನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5834125-thumbnail-3x2-net.jpg)
ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಆಚರಣೆಯಲ್ಲಿ ಹೊಸತನದಿಂದ ಸಾಕಷ್ಟು ಬಾರಿ ಗಮನ ಸೆಳೆಯುತ್ತಲೇ ಇರುತ್ತೆ. ಈ ಬಾರಿ ಮಹಿಳೆಯರೇ ಕರಾವಳಿಯ ಗಂಡು ಕಲೆ ಯಕ್ಷಗಾನ ಮಾಡಲು ರೆಡಿಯಾಗಿದ್ದಾರೆ.