ಬಾಳೆಹೊನ್ನೂರಲ್ಲಿ ಅದ್ಧೂರಿ ಗಣಪತಿ ನಿಮಜ್ಜನ... ಮೆರವಣಿಗೆ ಟ್ರಾಕ್ಟರ್ ಚಲಾಯಿಸಿದ್ರು ಶಾಸಕ ರಾಜೇಗೌಡ! - ganesh immersion
🎬 Watch Now: Feature Video
ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಅತಿದೊಡ್ಡ ಗಣಪತಿ ಹಾಗೂ ಹೆಚ್ಚು ಜನರು ಸೇರುವ ಬಾಳೆಹೊನ್ನೂರಿನ ಕಲಾರಂಗ ಕ್ರೀಡಾಂಗಣದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಶ್ರೀ ವಿದ್ಯಾ ಗಣಪತಿ ನಿಮಜ್ಜನ ಕಾರ್ಯ ನಡೆಯಿತು. ಈ ವೇಳೆ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಮೆರವಣಿಗೆ ಟ್ರ್ಯಾಕ್ಟರ್ಗೆ ಚಾಲಕರಾಗಿ ಗಮನ ಸೆಳೆದರು. ಮೈಸೂರು ಪೇಟ ತೊಟ್ಟು ಬಾಳೆಹೊನ್ನೂರಿನ ಪ್ರಮುಖ ಬೀದಿಯಲ್ಲಿ ಟ್ರ್ಯಾಕ್ಟರ್ ಚಲಾಯಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.