thumbnail

By

Published : Nov 28, 2021, 5:53 PM IST

Updated : Nov 28, 2021, 6:16 PM IST

ETV Bharat / Videos

video viral : 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ' ಹಾಡಿಗೆ ಕುಣಿದು ಕುಪ್ಪಳಿಸಿದ ಅಧಿಕಾರಿ-ಸಿಬ್ಬಂದಿ

ತುಮಕೂರು ಜಿಲ್ಲಾ ಪಂಚಾಯತ್​​ ಸಭಾಂಗಣದಲ್ಲಿ ಅಧಿಕಾರಿ ಹಾಗು ಸಿಬ್ಬಂದಿ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ' ಎಂಬ ಚಲನಚಿತ್ರ ಗೀತೆಗೆ ಮಹಿಳಾ ಸಿಬ್ಬಂದಿ ಹಾಗು ಅಧಿಕಾರಿಗಳು ಹೆಜ್ಜೆ ಹಾಕಿದ್ದಾರೆ. 'ಕನ್ನಡ ರಾಜ್ಯೋತ್ಸವ' ಸಮಾರಂಭದಲ್ಲಿ ಸಿಬ್ಬಂದಿ ಕುಣಿದಿರುವ ದೃಶ್ಯದ ಕುರಿತು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
Last Updated : Nov 28, 2021, 6:16 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.