ನನ್ನ ರಾಜಕೀಯ ಜೀವನದ ಎರಡನೇ ಅಧ್ಯಾಯ ಆರಂಭ: ಬಿ.ಸಿ ಪಾಟೀಲ್ - Cabinet expansion
🎬 Watch Now: Feature Video
ಬೆಂಗಳೂರು: ಹಿರೇಕೆರೂರು ಕ್ಷೇತ್ರದ ಶಾಸಕ ಬಿ.ಸಿ ಪಾಟೀಲ್ ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಕುಟುಂಬ ಸಮೇತ ರಾಜಭವನಕ್ಕೆ ಆಗಮಿಸಿದ ಬಿ.ಸಿ ಪಾಟೀಲ್ ಅವರು ತಮ್ಮ ಖುಷಿಯನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.