ಶಿಂಧೆಗೆ ಮಣೆ ಹಾಕುತ್ತಾ ಸಿಡಬ್ಲ್ಯುಸಿ... ಖರ್ಗೆಗೆ ಸಿಗುತ್ತಾ ಎಐಸಿಸಿ ಗಾದಿ? - undefined
🎬 Watch Now: Feature Video
ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನ ತೋರೆದಿರೋದು ಪಕ್ಕಾ ಆಗ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಂದಾಳತ್ವ ಯಾರು ವಹಿಸಿಕೊಳ್ತಾರೆ ಅನ್ನೋ ಲೆಕ್ಕಾಚಾರಗಳು ಆರಂಭವಾಗಿದೆ. ಗಾಂಧಿ ಕುಟುಂಬಕ್ಕೆ ಆಪ್ತರಾಗಿರೋ ಇಬ್ಬರು ನಾಯಕರಲ್ಲಿ ಒಬ್ಬರು ಅಧ್ಯಕ್ಷ ಗಾದಿಗೆ ಏರೋದು ಪಕ್ಕಾ ಅಂತಲೇ ಹೇಳಲಾಗುತ್ತಿದೆಯಾದ್ರೂ ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಯಾರಿಗೆ ಮಣೆ ಹಾಕುತ್ತೆ ಅನ್ನೋದು ಕುತೂಹಲ ಮೂಡಿಸಿದೆ.