ಗಣಪನ ಹಬ್ಬಕ್ಕೆ ಚಿನ್ನದ ನಾಡಿನಲ್ಲಿ ಭರದ ಸಿದ್ಧತೆ - ಕೋಲಾರ
🎬 Watch Now: Feature Video
ಚಿನ್ನದ ನಾಡು ಕೋಲಾರದಲ್ಲಿ ವಿಘ್ನೇಶ್ವರನ ಹಬ್ಬಕ್ಕೆ ಮೂರ್ತಿಗಳ ತಯಾರಿ ಭರದಿಂದ ಸಾಗಿದೆ. ಬರದ ನಾಡಿನಲ್ಲಿ ಗಣೇಶನ ಮೂರ್ತಿಗಳ ವಿಸರ್ಜನೆಯಿಂದ ಅಳಿದುಳಿದ ಕೆರೆಗಳು ಎಲ್ಲಿ ಮಲಿನವಾಗುತ್ತವೋ ಎಂಬ ಭಯ ಸಹ ಮನೆ ಮಾಡಿದೆ. ಇದಕ್ಕಾಗಿ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಂಡಿದೆ.