'ಏಕಪಕ್ಷೀಯ ನಿರ್ಧಾರ ಕೈಗೊಳ್ಳಲ್ಲ, ಹೊಂದಾಣಿಕೆಯಿಂದ ಮುಂದುವರಿಯೋಣ'
🎬 Watch Now: Feature Video
ಬೆಂಗಳೂರು: ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪಕ್ಷ ಹಾಗು ಸರ್ಕಾರದ ನಡುವೆ ಇದ್ದ ಕಮ್ಯುನಿಕೇಷನ್ ಗ್ಯಾಪ್ಗೆ ಕೊನೆ ಹಾಡುವ ಪ್ರಯತ್ನ ನಡೆಸಿದ್ದಾರೆ. ಇನ್ನು ಮುಂದೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲ್ಲ, ಪರಸ್ಪರ ಹೊಂದಾಣಿಕೆಯಿಂದ ಮುಂದುವರೆಯೋಣ ಎಂದು ರಾಜೀಸೂತ್ರವನ್ನು ಸಿಎಂ ಮುಂದಿಟ್ಟು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.