ಶಿವಮೊಗ್ಗದಲ್ಲಿರುವ ಏಷ್ಯಾದ ಎರಡನೇ ದೊಡ್ಡ ಚರ್ಚ್​ನಲ್ಲಿ ಕ್ರಿಸ್​ಮಸ್ ಸಂಭ್ರಮ: ಸಾಮೂಹಿಕ ಪ್ರಾರ್ಥನೆ ​ - ಶಿವಮೊಗ್ಗದಲ್ಲಿ ಕ್ರಿಸ್​ಮಸ್

🎬 Watch Now: Feature Video

thumbnail

By

Published : Dec 25, 2019, 8:19 AM IST

ಶಿವಮೊಗ್ಗ: ಏಷ್ಯಾದ ಎರಡನೇ ದೊಡ್ಡ ಚರ್ಚ್ ಆದಂತಹ ಶಿವಮೊಗ್ಗದ ಸೆಕ್ರೆಟ್ ಹಾರ್ಟ್ ಚರ್ಚ್​ನಲ್ಲಿ‌ ವಿಶ್ವಕ್ಕೆ ಶಾಂತಿ ಸಂದೇಶ‌ ಸಾರಿದ ಏಸು ಕ್ರಿಸ್ತನ ಜನ್ಮ ದಿನಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಚರ್ಚ್​ನಲ್ಲಿ ಶಿವಮೊಗ್ಗ ಪ್ರಾಂತ್ಯದ ಡಾ. ಪ್ರಾಸಿಸ್ಸ್ ಸರವೋ ಹಾಗೂ ಗಿಲ್ಬರ್ಟ್ ಅವರ ನೇತೃತ್ವದಲ್ಲಿ ಕ್ರಿಸ್​ಮಸ್ ಆಚರಿಸಲಾಯಿತು. ಕ್ರಿಸ್​​ಮಸ್ ಹಿನ್ನೆಲೆ ಚರ್ಚ್​ನಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.