ಶಿವಮೊಗ್ಗದಲ್ಲಿ ಹೊತ್ತಿ ಉರಿದ ಕಾರು... ನಡುರಸ್ತೆಯಲ್ಲೇ ಧಗ ಧಗ - ಹೊತ್ತಿ ಉರಿದ ಫೋರ್ಡ್​ ಕಾರು

🎬 Watch Now: Feature Video

thumbnail

By

Published : Sep 4, 2019, 9:17 PM IST

ಚಲಿಸುತ್ತಿದ್ದ ಕಾರು ದಿಢೀರ್​ನೇ ಹೊತ್ತಿ ಉರಿದ ಘಟನೆ ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆ ಬಳಿ ನಡೆದಿದೆ. ಸಾಗರ ಮೂಲದ ಸುನೀಲ್ ಎಂಬುವರಿಗೆ ಸೇರಿದ ಕಾರು ಇದಾಗಿದ್ದು, ತಕ್ಷಣವೇ ಅವರು ಕಾರಿನಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯವನ್ನು ಕಂಡ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.