ಅವಧಿಗೂ ಮೊದಲೇ ತೆನೆಯೊಡೆದ ಭತ್ತದ ಬೆಳೆ... ರೈತರ ಮೊಗದಲ್ಲಿ ಆತಂಕ - ಸುರಪುರ, ಹುಣಸಗಿ ತಾಲೂಕಿನ ರೈತರಿಗೆ ಸಂಕಷ್ಟ
🎬 Watch Now: Feature Video
ನೆರೆ ಮತ್ತು ಬರದಿಂದ ತತ್ತರಿಸಿದ್ದ ಆ ಭಾಗದ ರೈತರು ಈಗೀಗ ಸುಧಾರಿಸಿಕೊಳ್ತಿದ್ರು. ಪ್ರವಾಹದ ಹೊರತಾಗಿಯೂ ಕಷ್ಟಪಟ್ಟು ಬಿತ್ತಿದ ಬೆಳೆ ಕೈಕೊಡುವ ಹಂತ ತಲುಪಿದೆ ಅಂತ ಅಂದುಕೊಂಡಿದ್ದರು. ಆದ್ರೀಗ ಆ ಅನ್ನದಾತರಿಗೆ ಬರಸಿಡಿಲು ಬಡಿದಂತಾಗಿದೆ. ಅಷ್ಟಕ್ಕೂ ಭತ್ತದ ಬೆಳೆಯಿಂದ ಅವರು ಯಾಕೆ ಆತಂಕಗೊಂಡಿದ್ದಾರೆ ಅನ್ನೋದನ್ನ ತೋರಿಸ್ತೀವಿ ನೋಡಿ...