ದಯವಿಟ್ಟು ಸರ್ಕಾರದ ನಿಯಮಗಳನ್ನು ಪಾಲಿಸಿ: ರಾಗಿಣಿ ದ್ವಿವೇದಿ ಮನವಿ - ನಟಿ ರಾಗಿಣಿ ದ್ವಿವೇದಿ ಮನವಿ
🎬 Watch Now: Feature Video
ಮಹಾಮಾರಿ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಠಿಣ ಕ್ರಮ ಕೈಗೊಂಡು ಲಾಕ್ ಡೌನ್ ಆದೇಶಿಸಿವೆ. ಆದರೆ, ಜನರು ಮಾತ್ರ ಹೊರಗಡೆ ಓಡಾಡುವುದನ್ನ ನಿಲ್ಲಿಸುತ್ತಲೇ ಇಲ್ಲ. ದಯವಿಟ್ಟು ಸಾರ್ವಜನಿಕರು ಅಸಡ್ಡೆ ಬಿಟ್ಟು ಕೊರೊನಾ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಕೈ ಜೋಡಿಸಿ ಎಂದು ನಟಿ ರಾಗಿಣಿ ದ್ವಿವೇದಿ ವಿನಂತಿ ಮಾಡಿದ್ದಾರೆ.