ಮಾರುಕಟ್ಟೆ ರೌಂಡಪ್​: 59 ಅಂಕ ಕುಸಿದ ಸೆನ್ಸೆಕ್ಸ್​

🎬 Watch Now: Feature Video

thumbnail

By

Published : Aug 13, 2020, 6:33 PM IST

ಕೋವಿಡ್​ -19 ಸಾಂಕ್ರಾಮಿಕ ರೋಗದ ಅನಿಶ್ಚಿತತೆಯ ನಡುವೆ ಹೂಡಿಕೆದಾರರು ಎಚ್ಚರಿಕೆಯ ನಡೆ ಅನುಸರಿಸಿದರು. ದೇಶಿಯ ಈಕ್ವಿಟಿ ಬೆಂಚ್​ಮಾರ್ಕ್​ ಸೆನ್ಸೆಕ್ಸ್ ಮತ್ತು ನಿಫ್ಟಿ ಅಲ್ಪ ಕುಸಿತ ಕಂಡವು. ಬಿಎಸ್ಇ ಸೆನ್ಸೆಕ್ಸ್ 59.14 ಅಂಕ ಕುಸಿದು 38,310.49 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 7.95 ಅಂಕ ಕುಸಿದು 11,300.45 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.