ಮಾರ್ಕೆಟ್ ರೌಂಡಪ್: ಷೇರು ಮಾರುಕಟ್ಟೆ, ಚಿನ್ನಾಭರಣ, ತೈಲ ಬೆಲೆ ಸೇರಿ ಇಂದು ಏನೆಲ್ಲ ಆಯ್ತು ನೋಡಿ! - ಷೇರು ಮಾರುಕಟ್ಟೆ
🎬 Watch Now: Feature Video
ಹೈದರಾಬಾದ್: ಭಾರತ-ಚೀನಾ ಬಿಕ್ಕಟ್ಟಿನ ನಡುವೆ ಮುಂಬೈ ಷೇರು ಸೂಚ್ಯಂಕ ಇಂದು ವ್ಯಾಪಾರ-ವಹಿವಾಟು ನಡೆಸಿತು. ಸೂಚ್ಯಂಕ ಹಾಗೂ ನಿಫ್ಟಿ ಕುಸಿತ ಕಾಣುವ ಮೂಲಕ ವಹಿವಾಟು ಮುಗಿಸಿದ್ದು, ಸೂಚ್ಯಂಕ ಸೆನ್ಸೆಕ್ಸ್ 97 ಅಂಕ ಹಾಗೂ ನಿಫ್ಟಿ 36 ಪಾಯಿಂಟ್ ಕಳೆದುಕೊಳ್ತು. ಇದರ ಮಧ್ಯೆ 10 ಗ್ರಾಂ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ, ಪೆಟ್ರೋಲ್-ಡಿಸೇಲ್ ಬೆಲೆಯಲ್ಲೂ ದಾಖಲೆಯ 11ನೇ ದಿನವೂ ಏರಿಕೆ ಕಂಡು ಬಂದಿದೆ.ಹಾಗಾದ್ರೆ ಇಂದಿನ ಮಾರುಕಟ್ಟೆಯ ಸಂಪೂರ್ಣ ವಿವರ ನಿಮಗಾಗಿ...