ಮಾರುಕಟ್ಟೆ ರೌಂಡಪ್: 38,369 ಅಂಕಕ್ಕೆ ಕುಸಿದ ಸೆನ್ಸೆಕ್ಸ್
🎬 Watch Now: Feature Video
ಈಕ್ವಿಟಿ ಮಾನದಂಡಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರದ ವಹಿವಾಟಿನೊಂದಿಗೆ ಅಲ್ಪ ಕುಸಿತ ಕಂಡಿದೆ. ಕೋಟಾಕ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಷೇರು ಮೌಲ್ಯ ಇಳಿಕೆಯಾಗಿದೆ. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 37 ಅಂಕ ಕುಸಿದು 38,369.81 ಅಂಕಗಳಿಗೆ ತಲುಪಿದೆ. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 14.10 ಅಂಕ ಕುಸಿದು 11,308.40 ಅಂಕಗಳಿಗೆ ತಲುಪಿದೆ.