ಮಾರ್ಕೆಟ್ ರೌಂಡಪ್: ಸೆನ್ಸೆಕ್ಸ್ 178 ಅಂಕ ಏರಿಕೆ... ಬಂಗಾರ ಬೆಲೆಯಲ್ಲಿ ಅಲ್ಪ ಇಳಿಕೆ!
🎬 Watch Now: Feature Video
ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಇಂದು ಕೂಡ ಸ್ವಲ್ಪ ಮಟ್ಟದ ಏರಿಕೆ ದಾಖಲಿಸಿದ್ದು, ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 178 ಅಂಕ ಗಳಿಕೆ ಮಾಡಿ, 36,110,21ರಲ್ಲಿ ವಹಿವಾಟು ಮುಗಿಸಿದ್ದರೆ, 50 ಅಂಕಗಳ ಜಿಗಿತ ಕಾಣುವ ಮೂಲಕ ನಿಫ್ಟಿ 10,607.35ಕ್ಕೆ ಬಂದು ನಿಂತಿದೆ. ಉಳಿದಂತೆ ಬಂಗಾರದ ಬೆಲೆಯಲ್ಲಿ ಸ್ವಲ್ಪ ಪ್ರಮಾಣದ ಇಳಿಕೆ ಕಂಡುಬಂದಿರುವುದು ಆಭರಣ ಪ್ರೀಯರಲ್ಲಿ ಉತ್ಸಾಹ ಮೂಡಿಸಿದೆ.