ಇವರಿಗಿಲ್ಲ ಕೊರೊನಾ ಭೀತಿ : ಮೀನು ಖರೀದಿಸಲು ಮುಗಿಬಿದ್ದ ಮದ್ದೇರು ಗ್ರಾಮಸ್ಥರು - chitradurga villagers latest news
🎬 Watch Now: Feature Video
ದೇಶಾದ್ಯಂತ ಲಾಕ್ಡೌನ್ ವಿಸ್ತರಣೆ ಮಾಡಿದ್ದರೂ ಯಾವುದನ್ನು ಲೆಕ್ಕಿಸದೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮದ್ದೇರು ಗ್ರಾಮದ ಜನರು ಮೀನಿಗಾಗಿ ಮುಗಿ ಬಿದ್ದಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಾರದ ಹಿನ್ನೆಲೆಯಲ್ಲಿ, ಮದ್ದೇರು ಗ್ರಾಮದ ಹೊರಹೊಲಯದಲ್ಲಿರುವ ಕೆರೆಯಲ್ಲಿ ಮೀನಿಗಾಗಿ ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಗುಂಪು ಗುಂಪಾಗಿ ಮೀನು ಖರೀದಿಗೆ ಜನ ಮುಗಿಬಿದ್ದಿದ್ದರು.