ಕಾರವಾರ: ಮೀನುಗಾರರ ಬದುಕಿಗೆ ಅಡ್ಡಿಯಾದ ಕಾಂಡ್ಲಾ! - Problem of Condla plants
🎬 Watch Now: Feature Video

ಕಾರವಾರ(ಉತ್ತರ ಕನ್ನಡ): ಕಾಂಡ್ಲಾ ಗಿಡಗಳನ್ನ ಸಾಮಾನ್ಯವಾಗಿ ಮಣ್ಣಿನ ರಕ್ಷಕ ಎಂದೇ ಹೇಳಲಾಗುತ್ತದೆ. ನೀರಿನ ಹರಿವಿನಿಂದ ಉಂಟಾಗುವ ಮಣ್ಣಿನ ಸವಕಳಿಯನ್ನ ತಡೆಯುವ ನಿಟ್ಟಿನಲ್ಲಿ ಕಾಂಡ್ಲಾವನದ ಸಂರಕ್ಷಣೆ ಹಾಗೂ ಅದನ್ನು ವ್ಯಾಪಕವಾಗಿ ಬೆಳೆಸುವ ಕಾರ್ಯವನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಆದರೆ, ಇಲ್ಲೊಂದು ಕಡೆ ಕಾಂಡ್ಲಾ ವನವೇ ಜನರ ಜೀವನ ನಿರ್ವಹಣೆಗೆ ಅಡ್ಡಿಯಾಗಿದ್ದು, ಜನರ ಬದುಕು ಕಸಿಯುವ ಆತಂಕ ಎದುರಾಗಿದೆ.
Last Updated : Sep 30, 2020, 8:30 PM IST