ಈ ವಾರ ಕಮಾಲ್ ಮಾಡಲು ಬರುತ್ತಿದ್ದಾನೆ ಲಂಬೋದರ - ರಾಜ್ಸೂರ್ಯ
🎬 Watch Now: Feature Video
ಬಿಗ್ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ಅಭಿನಯದ 'ಲಂಡನ್ನಲ್ಲಿ ಲಂಬೋದರ' ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ರಾಜ್ಸೂರ್ಯ ಈ ಚಿತ್ರದ ನಿರ್ದೇಶಕರು. ಲಂಡನ್ನಲ್ಲಿ ಈ ಸಿನಿಮಾ ಸ್ಕ್ರೀನಿಂಗ್ ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ ಕರ್ನಾಟಕದಲ್ಲಿ ಲಂಬೋದರ್ ಕಮಾಲ್ ಮಾಡಲು ಹೊರಟಿದ್ದಾನೆ.