‘ಈ ಸಲ ಕಪ್ ನಮ್ದೆ’ ಎಂದು ಆರ್​​ಸಿಬಿಗೆ ಜೈಕಾರ ಹಾಕಿದ ಎಲ್​ಕೆಜಿಯ ಪೋರ! - ಐಪಿಎಲ್ 2020 ನೇರಪ್ರಸಾರ

🎬 Watch Now: Feature Video

thumbnail

By

Published : Nov 6, 2020, 7:09 PM IST

ಇಂದು ಎಲಿಮಿನೇಟರ್​ ಪಂದ್ಯದಲ್ಲಿ ಸನ್​ರೈಸರ್ಸ್​ ವಿರುದ್ಧ ಆರ್​ಸಿಬಿ ಮುಖಾಮುಖಿಯಾಗಲಿದೆ. ಪಂದ್ಯ ಗೆಲುವಿಗಾಗಿ ಆರ್​​​ಸಿಬಿ ಅಭಿಮಾನಿಗಳು ದೇವರಲ್ಲಿ ಕೈಮುಗಿದು ಪ್ರಾರ್ಥಿಸುತ್ತಿದ್ದರೆ, ಇತ್ತ ಎಲ್​​​​​ಕೆಜಿಯ ಪೋರ ಧೃವದಕ್ಷ ಆರ್​ಸಿಬಿ ಗೆಲುವಿಗೆ ವಿಶ್ ಮಾಡಿದ್ಧಾನೆ. ‘ಈ ಸಲ ಕಪ್​ ನಮ್ದೆ’ ಎಂದು ಆರ್​ಸಿಬಿ ತಂಡಕ್ಕೆ ಕ್ಯೂಟ್​ ಆಗಿ ಆಲ್​ ದಿ ಬೆಸ್ಟ್​ ಹೇಳಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.