ವಿಡಿಯೋ.. ಭೀಕರ ಪ್ರವಾಹ ಸಿಲುಕಿದ್ದ 21 ಜನರ ರಕ್ಷಣೆ ಮಾಡಿದ ವಾಯುಪಡೆ - 21 ಜನರ ರಕ್ಷಣೆ
🎬 Watch Now: Feature Video
ಪಿಲಿಭಿತ್(ಉತ್ತರ ಪ್ರದೇಶ): ಭೀಕರ ಮಳೆಯಿಂದಾಗಿ ಉತ್ತರಪ್ರದೇಶದ ಪಿಲಿಭಿತ್ನ ನಾಗ್ರಿಯಾ ಬಳಿ ಪ್ರವಾಹದಲ್ಲಿ ಸಿಲುಕಿದ್ದ 21 ಜನರನ್ನ ರಕ್ಷಣೆ ಮಾಡಲಾಗಿದೆ. ಭಾರತೀಯ ವಾಯುಪಡೆ ಇವರನ್ನ ರಕ್ಷಿಸಿದೆ. ಇದೀಗ ಅದರ ವಿಡಿಯೋ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಹಾಕಿಕೊಂಡಿದೆ. ಭೀಕರ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ 21 ಜನರಲ್ಲಿ 12 ಮಹಿಳೆಯರು, 3 ವೃದ್ಧರು ಹಾಗೂ 6 ಮಕ್ಕಳು ಸೇರಿದ್ದಾರೆ. ಟ್ರ್ಯಾಕ್ಟರ್ ಟ್ರಾಲಿಯ ಮೂಲಕ ಹೆಲಿಕಾಪ್ಟರ್ ಮೇಲೆ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ.