ಕೆರೆಯ ತುಂಬಾ ನೊರೆಯೋ ನೊರೆ... ವಿಷವಾಗುತ್ತಿದೆ ಈ ನೀರಿನಿಂದ ಬೆಳೆಯುವ ತರಕಾರಿ - factories
🎬 Watch Now: Feature Video
ಉದ್ಯಾನ ನಗರಿ ಬೆಂಗಳೂರು ಮಂದಿಗೆ ತರಕಾರಿ, ಹೂ ಹಣ್ಣು ಹಂಪಲು ಎಲ್ಲವೂ ಫ್ರೆಶ್ ಆಗಿಯೇ ಸಿಗುತ್ತೆ. ಯಾಕೆಂದ್ರೆ ನಗರದ ಸಮೀಪದಲ್ಲೇ ಇರೋ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಬೆಳೆಯೋ ತರಕಾರಿ ನೇರವಾಗಿ ಸಿಟಿಗೆ ಬರುತ್ತದೆ. ಆದ್ರೆ ಇಲ್ಲಿನ ಕೆಲ ಕಂಪನಿಗಳು ಹೊರ ಬಿಡುವ ರಾಸಾಯನಿಕ ತ್ಯಾಜ್ಯ ನೀರಿನಲ್ಲಿ ಮಿಶ್ರಣವಾಗಿ ಅನ್ನದಾತ ಬೆಳೆಯೋ ತರಕಾರಿ ವಿಷವಾಗುತ್ತಿದೆ.