ಪರಿಶ್ರಮದಿಂದಲೇ ಸಾಧನೆಯ ಶಿಖರವೇರಿದ ಮಹಿಳೆ: ಸಾಧನೆಗೆ ಅಡ್ಡಿಯಾಗಲಿಲ್ಲ ವಿಚ್ಚೇದನ - ಚಿಕ್ಕೋಡಿ ಕೆಎಎಸ್ ಸುದ್ದಿ
🎬 Watch Now: Feature Video
ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು, ಸತತ ಪರಿಶ್ರಮ, ಸತತ ಓದು ಗುರುವಿಲ್ಲದೆಯೂ ನಮ್ಮ ಗುರಿಯನ್ನು ತಲುಪಲು ಸಹಕಾರಿ ಎನ್ನುವುದನ್ನು ಚಿಕ್ಕೋಡಿ ಯುವತಿಯೊಬ್ಬಳು ತೋರಿಸಿದ್ದಾಳೆ, ಅದೇನು ಸಾಧನೆ ಅಂತೀರಾ ಈ ಸ್ಟೋರಿ ನೋಡಿ...!