ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಜಾಗೃತಿ ರ‍್ಯಾಲಿ... ಗಮನ ಸೆಳೆದ 120 ಅಡಿ ಉದ್ದದ ಕನ್ನಡ ಬಾವುಟ - Awareness rally in support In Doddaballapur
🎬 Watch Now: Feature Video
ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಹಿಂದೂಪರ ಸಂಘಟನೆಗಳು ಜಾಗೃತಿ ರ‍್ಯಾಲಿ ನಡೆಸಿದವು. ನಗರದ ನೆಲದಾಂಜನೇಯ ದೇವಸ್ಥಾನದಿಂದ ತಾಲೂಕು ಕಚೇರಿವರೆಗೂ ಜಾಗೃತಿ ಮೆರವಣಿಗೆ ನಡೆಸಲಾಯಿತು. ಈ ವೇಳೆ 120 ಅಡಿ ಉದ್ದದ ಕನ್ನಡ ಬಾವುಟ ಎಲ್ಲರ ಗಮನ ಸೆಳೆಯಿತು.